My Account

Lost your password? Please enter your username or email address. You will receive a link to create a new password via email.

ಅಫಿಲಿಯೇಟ್ ಮಾರ್ಕೆಟಿಂಗ್ ನ ಕೋರ್ಸ್ ಗೆ ನಿಮಗೆ ಸುಸ್ವಾಗತ. ನೀವು ಈ ಕೋರ್ಸನ್ನು ನಮ್ಮ ವೆಬ್ ಸೈಟ್ ನಿಂದ ಖರೀದಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು.
ಈ ಕೋರ್ಸ್ ನಲ್ಲಿ ಅತ್ಯಂತ ವಿವರವಾಗಿ ಅಫಿಲಿಯೇಟ್ ಮಾರ್ಕೆಟಿಂಗ್ ಅನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸಲಾಗಿದೆ. ನೀವು 5 ಪ್ರಮುಖ ಭಾಗಗಳ
ಮೂಲಕ ಈ ಕೋರ್ಸನ್ನು ಕಲಿಯಲಿದ್ದೀರ. ಈ ಕೋರ್ಸ್ ನಲ್ಲಿ ಪ್ರತಿಯೊಂದು ಭಾಗದ, ಪ್ರತಿಯೊಂದು ಅಧ್ಯಾಯಕ್ಕೂ ಪ್ರತ್ಯೇಕವಾಗಿ ವೀಡಿಯೋವನ್ನು
ರಚಿಸಲಾಗಿದೆ. ಆದ್ದರಿಂದ ಕೋರ್ಸನ್ನು ಕಲಿಯುವ ನೀವು ಯಾವುದೇ ವೀಡಿಯೋವನ್ನು ನಿರ್ಲಕ್ಷಿಸದೇ ಪ್ರತಿಯೊಂದು ವೀಡಿಯೋವನ್ನು ಅತ್ಯಂತ ಗಮನವಿಟ್ಟು
ನೋಡಿ ಕಲಿಯಬೇಕೆಂದು ಕೋರಲಾಗಿದೆ. ಒಂದೊಮ್ಮೆ ಯಾವುದೇ ಭಾಗದ ಯಾವುದೇ ಅಧ್ಯಾಯದಲ್ಲಿ ಸಂಶಯವಿದ್ದಲ್ಲಿ ನಮ್ಮ ಈ ಮೇಲ್ ಐಡಿ
(infotechkannada@gmail.com) ಗೆ, ನಿಮ್ಮ ರಿಜಿಸ್ಟರ್ಡ್ ಮೇಲ್ ಐಡಿಯಿಂದ ಈ ಮೇಲ್ ಅನ್ನು ಕಳುಹಿಸಿ ಅಥವಾ ನಮ್ಮ ದೂರವಾಣಿ ಸಂಖ್ಯೆ +91 9900553303 ಗೆ ಕರೆ ಮಾಡಿ.