ಕಳೆದ ಕೆಲವು ವರ್ಷಗಳಿಂದ ಜನರನ್ನು ಅತ್ಯಂತ ಶ್ರೀಮಂತಗೊಳಿಸಿರುವ ಉದ್ಯಮವೊಂದಿದೆ, ಅದೇ ಆನ್ ಲೈನ್ ಬಿಸಿನೆಸ್. ಅದರಲ್ಲೂ ವಿಶೇಷವಾಗಿ “ಅಫಿಲಿಯೇಟ್ ಮಾರ್ಕೆಟಿಂಗ್”.
ನಮಗೆ ಅತ್ಯಂತ ಸಂತೋಷ ತರಿಸುವ ವಿಚಾರವೆಂದರೆ, ನಾವು ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಅದೂ ನಿಮ್ಮದೇ ಆದ ಈ ವೆಬ್ ಸೈಟ್ www.infotechkannada.com ನಲ್ಲಿ “ಅಫಿಲಿಯೇಟ್ ಮಾರ್ಕೆಟಿಂಗ್ ಕೋರ್ಸನ್ನು” ಆನ್ ಲೈನ್ ನಿಂದ ಕಲಿಸುತ್ತಿದ್ದೇವೆ. ಇದು ನಿಮಗೆ ಆನ್ ಲೈನ್ ನಲ್ಲಿ ಹೇಗೆ ದುಡಿಮೆ ಮಾಡಬಹುದು ಎನ್ನುವುದನ್ನು ಅತ್ಯಂತ ಸರಳ ರೀತಿಯಲ್ಲಿ ತಿಳಿಸುತ್ತದೆ.
ಉದಾ:-
1. ಅಫಿಲಿಯೇಟ್ ಮಾರ್ಕೆಟಿಂಗ್ ಎಂದರೇನು? 2. ಅಫಿಲಿಯೇಟ್ ಮಾರ್ಕೆಟಿಂಗ್ ನಲ್ಲಿ ನಿಚಸ್ ಅನ್ನು ಸೆಲೆಕ್ಟ್ ಹೇಗೆ ಮಾಡುವುದು? 3. ಯಾವ ರೀತಿಯ ವಸ್ತುಗಳನ್ನು ಆನ್ ಲೈನ್ ನಲ್ಲಿ ಪ್ರೊಮೋಟ್ ಮಾಡಬಹುದು 4. ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವುದು 5. ಸೋಶಿಯಲ್ ಮೀಡಿಯಾ ಟ್ರೇನಿಂಗ್ 6. ವೆಬ್ ಸೈಟ್ ಕ್ರಿಯೇಷನ್ ಟ್ರೇನಿಂಗ್ 7. ಯೂಟ್ಯೂಬ್ ಕ್ರಿಯೇಷನ್ ಟ್ರೇನಿಂಗ್ 8. ಈ ಮೇಲ್ ಮಾರ್ಕೆಟಿಂಗ್ ಟ್ರೇನಿಂಗ್
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಬಳಸಿ ಕೋರ್ಸ್ ಗಳನ್ನು ನೋಡಿ.
ಹಾಗೂ ಹೆಚ್ಚಿನ ಮಾಹಿತಿಯುಳ್ಳ ವೀಡಿಯೋಗಳನ್ನು ವೀಕ್ಷಿಸಲು ನಮ್ಮ ವೀಡಿಯೋ ಚಾನೆಲ್ ಗೆ ಭೇಟಿ ಕೊಡಿ.
“AFFILIATE MARKETING” UNIQUE EARNING METHOD IN ONLINE
“CYBER CAFE BUSINESS” ATTRACTIVE BUSINESS FOR EARNING