CYBER CAFE – ATTRACTIVE BUSINESS FOR EARNING

          ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್ ನೆಟ್ ಎಂಬುವುದು ಪ್ರತಿಯೊಬ್ಬ ಮನುಷ್ಯನ ಜೀವನದ ಅಬಿಭಾಜ್ಯ ಅಂಗವಾಗಿದೆ. ಎಲ್ಲಾ ಸಕಾಱರಿ ಮತ್ತು ಖಾಸಗಿ ವಲಯಗಳಲ್ಲಿ ಆವರಿಸಿರುವ ಕಂಪ್ಯೂಟರ್ ಹಾಗೂ ಇಂಟರ್ ನೆಟ್ ವ್ಯವಸ್ಥೆ ಜನರ ಕೆಲಸ ಕಾರ್ಯಗಳನ್ನು ಸಕಾಲಕ್ಕೆ ನೆರವೇರಲು ಸಹಕರಿಸಿದೆ.

          ಇಂತಹ ಸಮಯದಲ್ಲಿ ಸಾಮಾನ್ಯ ಜನರಿಗೂ ಸಹ ಸಕಾಲದಲ್ಲಿ ಬಹಳಷ್ಟು ಸೇವೆಗಳ ಬಗ್ಗೆ ಅತ್ಯಂತ ಸರಳವಾಗಿ ಸಮಯಕ್ಕನುಗುಣವಾಗಿ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಸೇವೆಗಳ ಮಾಹಿತಿಗಳನ್ನು ಅಥವಾ ಇಂಟರ್ ನೆಟ್ ಗೆ ಸಂಬಂಧಿಸಿದ ಮಾಹಿತಿಗಳನ್ನು ತಲುಪಿಸಲು ಸಹಕಾರಿಯಾಗಿರುವ ಏಕೈಕ ವ್ಯವಸ್ಥೆಯೇ ಸೈಬರ್ ಕೆಫೆಗಳು.
          ನಮ್ಮ “ಈಬುಕ್” ನಲ್ಲಿ ಅತ್ಯಂತ ವಿವರವಾಗಿ ಸೈಬರ್ ಕೆಫೆ ಯನ್ನು ಪ್ರಾರಂಭಿಸುವ ಕುರಿತು ಅತ್ಯಂತ ವಿವರವಾಗಿ ತಿಳಿಸಲಾಗಿದೆ. ಇದನ್ನು ಖರೀದಿಸಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ.