Join Us

“ಇನ್ಪೋಟೆಕ್ ಕನ್ನಡ” ದ ವತಿಯಿಂದ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆನ್ ಲೈನ್ ಕೋರ್ಸ್ ಗಳನ್ನು ಪರಿಚಯಿಸಲಾಗಿದೆ.

ಈ ಕೋರ್ಸ್ ನಲ್ಲಿ ನಿಮ್ಮ ಅತ್ಯಮೂಲ್ಯ ಸಮಯವನ್ನು ವಿನಿಯೋಗಿಸಿಕೊಂಡು ಅಫಿಲಿಯೇಟ್ ಮಾರ್ಕೆಟಿಂಗ್ ನ್ನು ಕಲಿಯುವ ಮೂಲಕ ಹೇಗೆ ಹಣ ಗಳಿಸಬಹುದೆಂದು ಅತ್ಯಂತ ಸರಳವಾಗಿ ತಿಳಿಸಲಾಗಿದೆ.

ಈ ಕೋರ್ಸ್ ಮೂಲಕ ನೀವು ಮನೆಯಲ್ಲಿಯೇ ಕುಳಿತು, ನಿಮ್ಮ ಬಿಡುವಿನ ಸಮಯವನ್ನು ವಿನಿಯೋಗಿಸಿಕೊಂಡು ಆನ್ ಲೈನ್ ದುಡಿಮೆ ಮಾಡುವುದನ್ನು ತಿಳಿಯಬಹುದಾಗಿದೆ.

ಕೋರ್ಸ್ ಶುಲ್ಕ : 6,999/-