YOUTUBE EARNING

     ಪ್ರತಿಯೊಬ್ಬ ವ್ಯಕ್ತಿಗೂ ವಿಶೇಷ ಕಲೆ,ಆಸಕ್ತಿ, ಹವ್ಯಾಸ ವಿರುತ್ತದೆ. ಆದರೆ ಅದನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಪ್ರಯತ್ನ ಪಡದೇ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ.

     ಈ ಕೋರ್ಸ್ ನಲ್ಲಿ ಅತ್ಯಂತ ವಿವರವಾಗಿ ಯೂಟ್ಯೂಬ್ ಚಾನೆಲ್ ನ ಮುಖಾಂತರ ನಿಮ್ಮಲ್ಲಿ ಅಡಗಿರುವ ಕಲೆ, ಆಸಕ್ತಿ ಹಾಗೂ ಹವ್ಯಾಸಗಳ ವೀಡಿಯೋಗಳನ್ನು ಮಾಡಿ ಅದನ್ನು  ಆನ್ ಲೈನ್ ನಲ್ಲಿ ಪರಿಚಯಿಸುವುದರ ಮೂಲಕ  ಪ್ರಪಂಚಕ್ಕೆ ಚಿರಪರಿಚಿತರಾಗಬಹುದು ಎಂಬುದನ್ನು ಕಲಿಸಲಾಗಿದೆ.

ಹಾಗೆಯೇ ಈ ರೀತಿ ತಯಾರಾದ ವೀಡಿಯೋಗಳಿಂದ ಆನ್ ಲೈನ್ ನಿಂದ ದುಡಿಮೆಯನ್ನೂ ಸಹ ಕಂಡು ಕೊಳ್ಳಬಹುದಾಗಿದೆ. ನೀವೇ ರಚಿಸಿರುವ ವೀಡಿಯೋಗಳಿಂದ ಯಾವುದೇ ರೀತಿಯ ಬಂಡವಾಳವಿಲ್ಲದೇ ಮಾಡಬಹುದಾದ ದುಡಿಮೆಯ ವಿಶಿಷ್ಟ ಸೂತ್ರಗಳನ್ನು ಈ ಕೋರ್ಸ್ ನಲ್ಲಿ ಅತ್ಯಂತ ವಿವರವಾಗಿ ತಿಳಿಸಲಾಗಿದೆ.

ಈ ಕೋರ್ಸನ್ನು ಖರೀದಿಸಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ.