Welcome to INFOTECH KANNADA Website!!!
ಆತ್ಮೀಯರೇ,
“ಇನ್ಪೋಟೆಕ್ ಕನ್ನಡ” ದ ವತಿಯಿಂದ ಈ ವೆಬ್ ಸೈಟ್ ಗೆ ತಮಗೆ ಆತ್ಮೀಯ ಸ್ವಾಗತವನ್ನು ಕೋರುತ್ತೇವೆ.
infotech kannada
ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಎಲ್ಲಾ ರೀತಿಯ ಟೆಕ್ನಿಕಲ್ ಗೆ ಸಂಬಂಧ ಪಟ್ಟ ಮಾಹಿತಿಗಳನ್ನು ಹಾಗೂ ಆನ್ ಲೈನ್ ಕೋರ್ಸ್ ಮಾಹಿತಿಯನ್ನು ನಿಮ್ಮ ಕನ್ನಡದ “ಯೂಟ್ಯೂಬ್ ವೀಡಿಯೋ ಚಾನೆಲ್ ನ ಮುಖಾಂತರ ಹಾಗೂ ವೆಬ್ ಸೈಟ್ ಹಾಗೂ ಸೋಷಿಯಲ್ ಮೀಡಿಯಾ ಮುಖಾಂತರ ಅತ್ಯಂತ ಸುಲಭವಾಗಿ ತಮಗೆ ತಲುಪಿಸುವ ಪ್ರಯತ್ನ ನಡೆಸುತ್ತಿದ್ದೇವೆ.
ಆನ್ ಲೈನ್ ದುಡಿಮೆಯ ಕೋರ್ಸ್ ಆದ “ಅಫಿಲಿಯೇಟ್ ಮಾರ್ಕೆಟಿಂಗ್ ಕೋರ್ಸ್” ಈಗ 3 ಭಾಷೆಗಳಲ್ಲಿ ಲಭ್ಯವಿದ್ದು ಈ ಕೋರ್ಸ್ ಖರೀದಿಸಲು ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಕನ್ನಡ ಕೋರ್ಸ್-6,999/- ಹಿಂದಿ ಕೋರ್ಸ್- 7,999/- ಇಂಗ್ಲೀಷ್ ಕೋರ್ಸ್-11,999/-
______________________________________________________________
ನಿಮ್ಮದೇ ಆದ ಈ ವೆಬ್ ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಗಳಿಗೆ ನಿಮ್ಮ ಸಹಕಾರ, ಸಲಹೆ ಅತ್ಯಗತ್ಯವಾಗಿರುತ್ತದೆ.
ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಆಗುವ ಪ್ರತಿಯೊಂದು ವೀಡಿಯೋದಲ್ಲೂ ಸಹ ಅತ್ಯಂತ ಉಪಯುಕ್ತ ಮಾಹಿತಿ ಅಡಗಿರುತ್ತದೆ ಹಾಗಾಗಿ ತಪ್ಪದೇ ನಮ್ಮ ಪ್ರತಿಯೊಂದು ವೀಡಿಯೋಗಳನ್ನು ನೋಡಿ ಹಾಗೂ ತಮ್ಮ ಅತ್ಯಮೂಲ್ಯವಾದ ಸಲಹೆಗಳನ್ನು ನೀಡಿ.
ಈ ವೆಬ್ ಸೈಟ್ ನ ಎಲ್ಲಾ ಪೇಜ್ ಗಳನ್ನು ತಪ್ಪದೇ ಓದಿ ಹಾಗೂ ಉಪಯುಕ್ತ ಮಾಹಿತಿಯನ್ನು ಪಡೆಯಿರಿ.